ಪ್ರತೀ ವರ್ಷದಲ್ಲಿ ಒಂದು ದಿನದ ಪೂಜೆಯನ್ನು ತಮ್ಮ ಹೆಸರಿನಲ್ಲಿ ನಡೆಸಿ ಪ್ರಸಾದವನ್ನು ಕಳುಹಿಸಲಾಗುವುದು.
ಆಯ್ಕೆ ಮಾಡಿತ್ರಿವಿಕ್ರಮ ಪಂಡಿತಾಚಾರ್ಯ ವಿರಚಿತ ವಾಯುಸ್ತುತಿಯಿಂದ ಪ್ರಾಣದೇವರಿಗೆ ದೇವತೀರ್ಥದಿಂದ ಪಾರಾಯಣ ಮಾಡಲಾಗುತ್ತದೆ.
ಆಯ್ಕೆ ಮಾಡಿಗ್ರಹಚಾರ ಪರಿಹಾರಕ್ಕಾಗಿ ದೇವರ ನಂದಾದೀಪಕ್ಕೆ ಎಳ್ಳೆಣ್ಣೆ ಸೇವೆಯನ್ನು ನೀಡಬಹುದು.
ಆಯ್ಕೆ ಮಾಡಿಪವಮಾನ ಸೂಕ್ತ ಪಾರಾಯಣ ಮಾಡಿದ ಕಲಶದಿಂದ ಪ್ರಾಣದೇವರಿಗೆ ಅಭಿಷೇಕ ಮಾಡಲಾಗುತ್ತದೆ.
ಆಯ್ಕೆ ಮಾಡಿ