ಶ್ರೀ ಮಹಾವಿಷ್ಣುಮೂರ್ತಿ ಮುಖ್ಯಪ್ರಾಣ ದೇವಸ್ಥಾನ

ಶ್ರೀಕ್ಷೇತ್ರ ಎರ್ನಾಡ್ ಅಗ್ರಹಾರ

ಸಂಪರ್ಕಿಸಿ
banner-feature

ಸೇವಾ ಪಟ್ಟಿ

ನಮ್ಮ ಲಭ್ಯವಿರುವ ಸೇವಾವನ್ನು ವೀಕ್ಷಿಸಿ.

ಸೇವೆಯ ಆಯ್ಕೆ

ಸೇವೆಯ ವಿಭಾಗಗಳಲ್ಲಿ ಯಾವುದಾದರು ಒಂದು ಸೇವೆಯನ್ನು ಆರಿಸಿ.

ದಿನಾಂಕ ನಿಗದಿ

ಸೇವೆಯನ್ನು ಕೈಗೊಳ್ಳಲು ನಿಮಗೆ ಸೂಕ್ತವಾದ ದಿನಾಂಕವನ್ನ ನಮೂದಿಸಿ.

ಸೇವೆಯ ಖಾತರಿ

ಆನ್‍ಲೈನ್ ಪಾವತಿಸುವ ಮೂಲಕ ಸೇವೆಯನ್ನು ಖಾತರಿ ಮಾಡಬಹುದು.

ಶ್ರೀ ಮಹಾವಿಷ್ಣುಮೂರ್ತಿ ಮುಖ್ಯಪ್ರಾಣ ದೇವಸ್ಥಾನ

ಅದ್ವಿತೀಯ ಪ್ರಾಕೃತಿಕ ಸೌಂದರ್ಯ,ಪ್ರಾಚೀನತೆ, ಅಪೂರ್ವ ಅರ್ಚನಾ ಬಿಂಬಗಳು, ಸಾನಿಧ್ಯ ವೈವಿಧ್ಯ ಮತ್ತು ದಟ್ಟವಾದ ಜಾನಪದ ಹಿನ್ನೆಲೆಗಳೊಂದಿಗೆ ಭಕ್ತಿಯ ತಾಣವಾಗಿರುವ ಶ್ರೀ ಕ್ಷೇತ್ರವು ಉಡುಪಿ- ಕಾರ್ಕಳ ಹೆದ್ದಾರಿಯಲ್ಲಿ ಮಣಿಪಾಲದಿಂದ ಪೂರ್ವಕ್ಕೆ ಪರ್ಕಳದಿಂದ ೨ಕಿ.ಮೀ ದೂರದಲ್ಲಿದೆ.ವೈಷ್ಣವ ತತ್ವದ ಹರಿಸರ್ವೋತ್ತಮ ವಾಯುಜೀವೋತ್ತಮ ಎಂಬ ವಾಕ್ಯದಂತೆ ಪ್ರಧಾನ ದೇವರಾಗಿ ಮಹಾವಿಷ್ಣು ಮತ್ತು ಉಪಸ್ಥಾನ ಶಕ್ತಿಯಾಗಿ ಮುಖ್ಯಪ್ರಾಣ ದೇವರು ಭಕ್ತರನ್ನು ಪೊರೆಯುತ್ತಿದ್ದಾರೆ.

ಇತಿಹಾಸ ತಜ್ಞ ದಿ|ಗುರುರಾಜ ಭಟ್ಟರ ಅಭಿಪ್ರಾಯದಂತೆ ಹೊಯ್ಸಳ ಶೈಲಿಯ ದೇವಾಲಯವಿದಾಗಿದ್ದು ೧೨ನೆ ಶತಮಾನದ್ದೆಂದು ಅಂದಾಜಿಸಿದ್ದಾರೆ.ಹಿಂದೆ ಪ್ರಧಾನ ದೇವರಾಗಿ ಶ್ರೀರಾಮನ ಮೂರ್ತಿ ಇತ್ತು ಭಿನ್ನಗೊಂಡ ಕಾರಣದಿಂದ ರಾಮನ ಮೂಲರೂಪ ಮಹಾವಿಷ್ಣು ದೇವರನ್ನು ಪ್ರತಿಷ್ಠಾಪಿಸಲಾಗಿದೆ ಎಂಬ ಅಭಿಪ್ರಾಯವಿದೆ.ಆದ್ದರಿಂದ ಪ್ರಾಣದೇವರ ಮೂರ್ತಿ ಮತ್ತೂ ಹಿಂದೆ ಅಂದರೆ ೬ನೆಯ ಶತಮಾನದ್ದಾಗಿದೆ.

ಇನ್ನಷ್ಟು ತಿಳಿಯಿರಿ..
about image

ನಮ್ಮ ಸೇವೆಗಳು

course thumb
  • 1025 /-

ಶಾಶ್ವತ ಪೂಜೆ

ಪ್ರತೀ ವರ್ಷದಲ್ಲಿ ಒಂದು ದಿನದ ಪೂಜೆಯನ್ನು ತಮ್ಮ ಹೆಸರಿನಲ್ಲಿ ನಡೆಸಿ ಪ್ರಸಾದವನ್ನು ಕಳುಹಿಸಲಾಗುವುದು.

ಆಯ್ಕೆ ಮಾಡಿ
course thumb
  • 30 /-

ವಿಷ್ಣುಸಹಸ್ರನಾಮ ಅರ್ಚನೆ

ವಿಷ್ಣು ಸಹಸ್ರನಾಮ ಪಾರಾಯಣದ ಮೂಲಕ ತುಳಸಿಯಿಂದ ಅರ್ಚಿಸಲಾಗುತ್ತದೆ.

ಆಯ್ಕೆ ಮಾಡಿ
course thumb
  • 30 /-

ವಾಯುಸ್ತುತಿ ಅರ್ಚನೆ

ತ್ರಿವಿಕ್ರಮ ಪಂಡಿತಾಚಾರ್ಯ ವಿರಚಿತ ವಾಯುಸ್ತುತಿಯಿಂದ ಪ್ರಾಣದೇವರಿಗೆ ದೇವತೀರ್ಥದಿಂದ ಪಾರಾಯಣ ಮಾಡಲಾಗುತ್ತದೆ.

ಆಯ್ಕೆ ಮಾಡಿ
course thumb
  • 100 /-

ಎಳ್ಳೆಣ್ಣೆ ಸೇವೆ

ಗ್ರಹಚಾರ ಪರಿಹಾರಕ್ಕಾಗಿ ದೇವರ ನಂದಾದೀಪಕ್ಕೆ ಎಳ್ಳೆಣ್ಣೆ ಸೇವೆಯನ್ನು ನೀಡಬಹುದು.

ಆಯ್ಕೆ ಮಾಡಿ
ಉತ್ತಮ ಉದ್ದೇಶಗಳಿಗಾಗಿ ನಿಮ್ಮ ದಾನ

ಸಂಪತ್ತು ಎನ್ನುವುದು ನಮ್ಮ ಸಂತೋಷಮಯವಾದ ಜೀವನಕ್ಕೆ ಮಾತ್ರವಲ್ಲದೆ ನಮ್ಮ ಸುತ್ತಮುತ್ತಲಿನ ಎಲ್ಲರ ಜೀವನದ ಉದ್ಧಾರಕ್ಕೂ ಹೌದು.

ಜೀರ್ಣೋದ್ಧಾರ ನಿಧಿಗೆ ಕೊಡುಗೆಇ-ಕಾಣಿಕೆ